Wednesday, April 2, 2014

ಪಾಣಿಪೀಠವೇ ಜಗಜ್ಜನನಿಯ ಗರ್ಭ... ಜಗಜ್ಜನಿನಯ ಗರ್ಭದಿಂದ ಜನಿಸಿದ ಕೂಸು ಶಿವ....ಇದು ಶಾಕ್ತ ಪಂಥದ ನಂಬಿಕೆ

ಜಗಜ್ಜನನಿಯ ಗರ್ಭದ ನೀರಿನೊಳಗೆ ಇರುವ ಶಿವಲಿಂಗ -ಅದನ್ನು ಸ್ಪರ್ಶಿಸಿ ಮಹಾನಂದ ಪಡೆಯುವ ಕಾತರ ಭಕ್ತರಲ್ಲಿ-ಶಿವಡೋಲ್ ಶಿಬ್ ಸಾಗರ್ ಅಸ್ಸಾಮ್
Bhairavi -inside well
ಅಸ್ಸಾಮ್  ಶಿಬ್ ಸಾಗರ ಬಳಿಯ ದುರ್ಗಾ ಗುಡಿಯ ಬಳಿಯ ಮಹಾಕಾಳಿ ಗುಡಿ. ಆಕೆ ಜಗಜ್ಜನನಿ ಶಿವನಿಗೂ ತಾಯಿ - ಓದಿ ಆದಿ ಆಲಡೆ ಮೂಲತಾನ 

ತ್ರಿಪುರದಲ್ಲಿ ಇರುವ ಮಹಾಕಾಳಿ ತ್ರಿಪುರ ಸುಂದರಿ. ಈಕೆಯ ಕಾಲಡಿಯಲ್ಲಿ ಇದೆ ಶಿವನ ಶವ.

No comments:

Post a Comment